Deceased Youth Miraculously Found Alive In Mortury Just Before Postmortem In Bagalkote



Deceased Youth Miraculously Found Alive In Mortury Just Before Postmortem In Bagalkote | ಬಾಗಲಕೋಟೆಯಲ್ಲಿ ಸತ್ತ ವ್ಯಕ್ತಿ ಮರಣೋತ್ತರ ಪರಿಕ್ಷೆ ವೇಳೆ ಪವಾಡ ಸದೃಶ್ಯ ಬದುಕಿ ಬಂದ ಯುವಕ

ಆ ಯುವಕ ಸತ್ತೆ ಹೋದ ಅಂತ ಸ್ವತಃ ವೈದ್ಯರೆ ಹೇಳಿದ್ದರು. ಗೆಳೆಯನ ಸಾವಿನ ಸುದ್ದಿ ಕೇಳಿ ಸ್ನೇಹಿತರು, ಆಪ್ತರು ಸಾಮಾಜಿಕ ಜಾಲತಾಣದಲ್ಲಿ ಶ್ರದ್ದಾಂಜಲಿ ಸಲ್ಲಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಗೆ ಹೋದ ಇನ್ನೊಬ್ಬ ವೈದ್ಯರಿಗೆ ಅಚ್ಚರಿ ಕಾದಿತ್ತು. ದೇಹದ ಬಳಿ ಹೋದಾಗ ಕೈ ಕಾಲು ಮಿಸುಕಾಡಿದ್ವವು. ಉಸಿರಾಟ ಕೂಡ ಇತ್ತು. ಒಬ್ಬ ವೈದ್ಯ ಯಡವಟ್ಟು ಮಾಡಿದರೆ, ಇನ್ನೋರ್ವ ವೈದ್ಯನ ಸೂಕ್ಷ್ಮತೆ ಯುವಕನನ್ನು ಶವಾಗಾರದಿಂದ ಪುನಃ ಆಸ್ಪತ್ರೆಗೆ ಕರೆತಂದಿದೆ.

► TV9 Kannada Website:
► Subscribe to Tv9 Kannada:
► Like us on Facebook:
► Follow us on Twitter:
► Download TV9 Kannada Android App:
► Download TV9 Kannada IOS App:
► Follow us on Instagram:
► Join us on Telegram:
► Follow us on Pinterest:

#TV9Kannada #Bagalkote #foundalive #Deceased #Youth #Miraculously #Mortury #Justbefore #Postmortem

Credit: #Regional|#GuruKusugal/Producer|Manju/Videoeditor| #TV9D

source

You may also like...

23 Responses

  1. Pooja Keste says:

    Tp

  2. Syed Ashraf says:

    God is great

  3. Manjula N says:

    ಈಗ ಹೇಗೀದ್ದಾರೆ ಎರಡು ತಿಂಗಳಾಯಿತು ಹೇಳಿ ದಯವಿಟ್ಟು.

  4. Renukamma NP says:

    ದೇವರು ಯೋ

  5. Savitri M says:

    Live long brother!!!

  6. Nagarathnamma L says:

    Well don doctor thanks u

  7. madappa pitre says:

    View

  8. Aditya Katti says:

    By

  9. Mamatha Anu Mamatha says:

    Mathya baduki banni bro

  10. Usha nice Rani says:

    The

  11. Shiva Methre says:

    U

  12. Jagadesh T says:

    Sule makulu

  13. Girija Vijaya says:

    Doctor thank you

  14. Dkm Mohammad says:

    ಮುಂದೊಂದು ದಿನ ಬದುಕು ಉಳಿದ್ರು ಬಿಜೆಪಿ ವೋಟ್ ಅಕ್ಬೆದ್ರಪ್ಪ

  15. Nagina Khanum says:

    ii

  16. Devendra Kr says:

    Greatest Dr

  17. Black cat 786 says:

    Slipper tagondu hodiri doc ge

  18. Meghana Electrical says:

    Aa body missing sarakarakke big loss. Adanna Tum bole aa doctor hatra fees kattisi kondu Doctor ne suttu bidi sarkarada kelasa devara kelasa. Beka intha care less doctor????

  19. pavithra Saliyan says:

    ನೋಡಿ docters ಗಳೇ ನಿಮಗಿಂತ ದೊಡ್ಡ docter ಮೇಲಿದ್ದಾರೆ ಅದು ಮರೀಬೇಡಿ ಯಾವುದೇ ಕಾಯಿಲೆ ಬರ್ಲಿ ಏನೆ ಆಗ್ಲಿ ನಿಮಗೆ ನೋಡಿ ನೋಡಿ ಪೋಸ್ಟ್ ಮೋಟರ್ಮ್ ಮಾಡಿ ಮಾಡಿ ಜೀವದ ಬೆಲೆ ಗೊತ್ತಿರಲ್ಲ ಆದ್ರೆ ಕಳ್ಕೊಂಡವರಿಗೆ ಗೊತ್ತು ನಿಮಗೆ ಹೇಗೆ ಗೊತ್ತಾಗ್ಬೇಕು ಜೀವ ಇದ್ದವರಿಗೆ ಮಾಡ್ತಿರೋ ಇಲ್ಲದವರಿಗೆ ಮಾಡ್ತಿರೋ ನಿಮಗೆ ಬಿಟ್ಟದ್ದು ಆದ್ರೆ ಒಂದು ತಲೆಯಲ್ಲಿ ಇರ್ಲಿ ಮನುಶ್ಯರಿಗೆ ಕಣ್ಣು ಕಟ್ಟಿಸಬಹುದು ದೇವರಿಗೆ ಆಗಲ್ಲ ಒಂದು ವೇಳೆ ಅ ರೀತಿ ಅಧರ್ಮದ ಹಾದಿಲಿ ಹೋಗಿ ನೊಂದ ಜೀವದ ಶಾಪಕ್ಕೆ ಬಿದ್ರೆ ಮತ್ತೆ ಉಳಿಗಾಲ ಇಲ್ಲ ಅಂತ ಎಷ್ಟೋ ಒಳ್ಳೆ ಮನಸು ಹೊಂದಿರೋ ನೊಂದ ಜೀವ ಶಾಪ ಹಾಕಿದ್ರೆ ಅದೇ ಸಾಕು ನಿಮಗೆ ಜನ ಸಾಯಿತಾ ಇದ್ದರೆ ಅದ್ರಲ್ಲೂ ಹಣ ಮಾಡೋರು ಇದ್ದರೆ ಹೆಣ ಬಿಟ್ಟು ಕೊಡ್ಲಿಕು ಬಾಯಿಗೆ ಬಂದಷ್ಟು ಕೇಳಿ ಇಲ್ಲದಿದ್ರೂ awratra ಈಸ್ಕೊಳ್ಳೋದು ಹಣ ಮಾಡೋದು corona ಬಂದ್ರು ಬುದ್ದಿ ಬರ್ಲಿಲ್ಲ ಅಂದ್ರೆ ಮುಂದೆ ಅಂತವರಿಗೆ ಕರಾಳ ದಿನ ಕಾದಿರಬಹುದು ಇದಂತೂ ಸತ್ಯ ದೇವರು ಎಷ್ಟು ಸತ್ಯವೋ ನಾವು ಮಾಡಿದ ಒಳ್ಳೆ ಕೆಟ್ಟ ಫಲ ಸಿಗೋದು ಅಷ್ಟೇ ಸತ್ಯ ಪಾಪ ಒಬ್ಬರ ನೋವಿನ ಮೇಲೆ ಸವಾರಿ ಮಾಡಿ ಹಣ ಮಾಡೋದು ಒಂದು ಜೀವನನ ಅಂತ ವರು ಯಾರೇ ಇದ್ರು ಅವರನ್ನ ದೇವರು ಅನ್ನೋರು ಇದ್ರೆ ಸುಮ್ನೆ ಬಿಡಲ್ಲ ಅದು ಯಾರೇ ಆಗ್ಬಹುದು ಡಾಕ್ಟರೇ ಆಗಿರ್ಬಹುದು ಉಳಿದವರೆ ಆಗಿರ್ಲಿ ಇದೆಲ್ಲ ನೋಡೋಕೆ ಆಗೋಲ್ಲ ಇಷ್ಟೇ ಹೇಳ್ಬಹುದು

  20. Nagesh Doddaman says:

    Alukat sulemaga

  21. Janardhan B.S says:

    Entha doctor avnu..kalpe nan maklu.

  22. King Kong gaming says:

    ಮತ್ತೆ ಊಟಿ ಬಂದ

  23. Tn Geeta says:

    God bless sankar
    Thank God

Leave a Reply